ಮುಂದೆ ಪ್ರಾರಂಭಿಸಲಾಗುವ ಕೋರ್ಸುಗಳು:
ಮುಂದೆ ಪ್ರಾರಂಭಿಸಲಾಗುವ ಕೋರ್ಸುಗಳು:
1.ಎಂ.ಎಸ್.ಡಬ್ಲ್ಯೂ (ಜೀವನೋಪಾಯ ಮತ್ತು ಸಾಮಾಜಿಕ ಉದ್ಯಮಶೀಲತೆ)
2.ಎಂ.ಕಾಂ (ಮಾರುಕಟ್ಟೆ ನಿರ್ವಹಣೆ)
3.ಎಂ.ಬಿ.ಎ. (ಉದ್ಯಮಶೀಲತೆ)
4.ಎಂ.ಎಂ.ಎಸ್ (ಉದ್ಯಮಶೀಲತೆ ಮತ್ತು ಕ್ರಿಯಾಶೀಲತೆ)
5.ಎಂ.ಎಸ್ಸಿ (ವ್ಯವಹಾರ / ಗ್ರಾಮೀಣ ಅರ್ಥಶಾಸ್ತ್ರ)
6.ಎಂಎಸ್ಸಿ / ಎಂ.ಟೆಕ್. (ಗ್ರಾಮೀಣಾಭಿವೃದ್ಧಿಗಾಗಿ ತಂತ್ರಜ್ಞಾನ)
7.ಎಂ.ಎಸ್ಸಿ (ವೃತ್ತಿಪರ ತರಬೇತಿ ಮತ್ತು ಕೌಶಲ್ಯ ಅಭಿವೃದ್ಧಿ)
8.ಎಂ.ಎಸ್ಸಿ (ಕೌಶಲ್ಯ ಮತ್ತು ಉದ್ಯಮಶೀಲತೆ ಅಭಿವೃದ್ಧಿ)
9.ಎಂ.ಎಸ್ಸಿ (ಸಮುದಾಯ ಆರೋಗ್ಯ, ಜಲ ಮತ್ತು ನೈರ್ಮಲ್ಯ ನಿರ್ವಹಣೆ)
10.ಎಂ.ಎಸ್ಸಿ (ಪರಿಸರ ವಿಜ್ಞಾನ)
ಮುಂದೆ ಪ್ರಾರಂಭಿಸಲಾಗುವ ಸ್ನಾತಕೋತ್ತರ ಡಿಪ್ಲೊಮಾ ಕೋರ್ಸುಗಳು:
1. ಡಿಪ್ಲೊಮಾ / ಸ್ನಾತಕೋತ್ತರ ಡಿಪ್ಲೊಮಾ (ಗ್ರಾಮೀಣ ನಿರ್ವಹಣೆ / ಕೃಷಿ ನಿರ್ವಹಣೆ / ಕೃಷಿ ಉತ್ಪನ್ನಗಳ ಮಾರುಕಟ್ಟೆ ನಿರ್ವಹಣೆ)
2. ಡಿಪ್ಲೊಮಾ / ಸ್ನಾತಕೋತ್ತರ ಡಿಪ್ಲೊಮಾ (ಪೂರೈಕೆ ಸರಣಿ ನಿರ್ವಹಣೆ)
3.ಡಿಪ್ಲೊಮಾ / ಸ್ನಾತಕೋತ್ತರ ಡಿಪ್ಲೊಮ (ಆಹಾರ ಸುರಕ್ಷತೆಗಾಗಿ ಬೆಳೆಗಳ ಉತ್ಪಾದನೆ ತಂತ್ರಗಳು)
4.ಡಿಪ್ಲೊಮಾ / ಸ್ನಾತಕೋತ್ತರ ಡಿಪ್ಲೊಮ(ಸಮಗ್ರ ಕೃಷಿ / ಸಹಕಾರ ಕೃಷಿ)
5.ಡಿಪ್ಲೊಮಾ / ಸ್ನಾತಕೋತ್ತರ ಡಿಪ್ಲೊಮ (ಕೃಷಿಯಲ್ಲಿನ ಅಪಾಯ ನಿರ್ವಹಣೆ ತಂತ್ರಗಳು)
6.ಡಿಪ್ಲೊಮಾ / ಸ್ನಾತಕೋತ್ತರ ಡಿಪ್ಲೊಮಾ (ಕೃಷಿ ವ್ಯವಹಾರ ಮಾದರಿಗಳು )
7.ಡಿಪ್ಲೊಮಾ / ಸ್ನಾತಕೋತ್ತರ ಡಿಪ್ಲೊಮಾ (ಕೃಷಿ ಉಪಕರಣಗಳು ಮತ್ತು ನಿರ್ವಹಣೆ)
8.ಡಿಪ್ಲೊಮಾ / ಸ್ನಾತಕೋತ್ತರ ಡಿಪ್ಲೋಮಾ (ನಾವೀನ್ಯ ಕೃಷಿ ತಂತ್ರಗಳು)
9.ಡಿಪ್ಲೊಮಾ / ಸ್ನಾತಕೋತ್ತರ ಡಿಪ್ಲೋಮಾ (ಸಾವಯವ ಕೃಷಿ / ಮಿಶ್ರ ಮತ್ತು ವೈವಿಧ್ಯಮಯ ಕೃಷಿ)
1.ಡಿಪ್ಲೊಮಾ / ಸ್ನಾತಕೋತ್ತರ ಡಿಪ್ಲೋಮಾ (ಪಂಚಾಯತ್ ರಾಜ್ ಸಂಸ್ಥೆಗಳ ಆಡಳಿತ)
2.ಡಿಪ್ಲೊಮಾ / ಸ್ನಾತಕೋತ್ತರ ಡಿಪ್ಲೊಮಾ (ಸುಸ್ಥಿರ ಅಭಿವೃದ್ಧಿ)
1.ಡಿಪ್ಲೊಮಾ / ಸ್ನಾತಕೋತ್ತರ ಡಿಪ್ಲೊಮಾ (ಸಾಂಪ್ರದಾಯಿಕ ಗಿಡಮೂಲಿಕೆಗಳ ಔಷಧಿಗಳು)
2.ಡಿಪ್ಲೊಮಾ / ಸ್ನಾತಕೋತ್ತರ ಡಿಪ್ಲೊಮಾ (ಆರೋಗ್ಯ ಮತ್ತು ಪೌಷ್ಟಿಕತೆ )
3.ಡಿಪ್ಲೊಮಾ / ಸ್ನಾತಕೋತ್ತರ ಡಿಪ್ಲೊಮಾ(ಅಸಾಂಪ್ರದಾಯಿಕ ಇಂಧನ / ನವೀಕರಿಸಬಹುದಾದ ಇಂಧನ)
4.ಡಿಪ್ಲೊಮಾ / ಸ್ನಾತಕೋತ್ತರ ಡಿಪ್ಲೊಮಾ (ಜಲಾನಯನ ನಿರ್ವಹಣೆಯ ತಂತ್ರಗಳು)
5.ಡಿಪ್ಲೊಮಾ / ಸ್ನಾತಕೋತ್ತರ ಡಿಪ್ಲೋಮಾ (ಸಮುದಾಯ ಆರೋಗ್ಯ, ಜಲ ಮತ್ತು ನೈರ್ಮಲ್ಯ ನಿರ್ವಹಣೆ)
6.ಡಿಪ್ಲೋಮಾ / ಸ್ನಾತಕೋತ್ತರ ಡಿಪ್ಲೊಮಾ (ನೈಸರ್ಗಿಕ ಸಂಪನ್ಮೂಲಗಳ ನಿರ್ವಹಣೆ)
7.ಡಿಪ್ಲೊಮಾ / ಸ್ನಾತಕೋತ್ತರ ಡಿಪ್ಲೊಮಾ (ನೀರಿನ ಕೊಯ್ಲು ಸಂರಕ್ಷಣೆ ಮತ್ತು ಶುದ್ಧೀಕರಣ)
8.ಡಿಪ್ಲೊಮಾ / ಸ್ನಾತಕೋತ್ತರ ಡಿಪ್ಲೊಮಾ(ರಿಮೋಟ್ ಸೆನ್ಸಿಂಗ್ ಮತ್ತು ಜಿಐಎಸ್ )
9.ಡಿಪ್ಲೊಮಾ / ಸ್ನಾತಕೋತ್ತರ ಡಿಪ್ಲೊಮಾ (ಜೀವವೈವಿಧ್ಯ ಸಂರಕ್ಷಣೆ)
1.ಡಿಪ್ಲೊಮಾ /ಸ್ನಾತಕೋತ್ತರ ಡಿಪ್ಲೊಮಾ (ಸಮಾಲೋಚನೆ ಮನೋಶಾಸ್ತ್ರ)
2.ಡಿಪ್ಲೊಮಾ / ಸ್ನಾತಕೋತ್ತರ ಡಿಪ್ಲೊಮಾ (ವಿಪತ್ತು ನಿರ್ವಹಣೆಯ ತಂತ್ರಗಳು)
3.ಡಿಪ್ಲೊಮಾ / ಸ್ನಾತಕೋತ್ತರ ಡಿಪ್ಲೊಮಾ(ಭಾಗವಹಿಸುವಿಕೆಯ ಗ್ರಾಮೀಣ ಅಪ್ರೇಸಲ್ ತಂತ್ರ )
4.ಡಿಪ್ಲೊಮಾ / ಸ್ನಾತಕೋತ್ತರ ಡಿಪ್ಲೊಮಾ (ವಿಕಲಚೇತನರ ಸಬಲೀಕರಣ)
5.ಡಿಪ್ಲೊಮಾ / ಸ್ನಾತಕೋತ್ತರ ಡಿಪ್ಲೊಮಾ (ಮಹಿಳೆಯರ ಸಬಲೀಕರಣ)
6.ಡಿಪ್ಲೊಮಾ / ಸ್ನಾತಕೋತ್ತರ ಡಿಪ್ಲೊಮಾ(ಉತ್ಪನ್ನ ವಿನ್ಯಾಸ ಮತ್ತು ಗ್ರಾಮೀಣ ಕುಶಲಕರ್ಮಿಗಳು )
7.ಡಿಪ್ಲೊಮಾ / ಸ್ನಾತಕೋತ್ತರ ಡಿಪ್ಲೊಮಾ (ಗ್ರಾಮೀಣಾಭಿವೃದ್ಧಿಗಾಗಿ ತಂತ್ರಜ್ಞಾನ)
1.ಡಿಪ್ಲೊಮಾ / ಸ್ನಾತಕೋತ್ತರ ಡಿಪ್ಲೊಮಾ (ಪೌಷ್ಟಿಕಾಂಶ ಬೆಳೆಗಳೊಂದಿಗೆ ಮಾದರಿ ಕೃಷಿಗಳ ಅಭಿವೃದ್ಧಿ)
2.ಡಿಪ್ಲೊಮಾ / ಸ್ನಾತಕೋತ್ತರ ಡಿಪ್ಲೊಮಾ(ಪೌಷ್ಟಿಕ ಮತ್ತು ಕಡಿಮೆ ವೆಚ್ಚದ ಸ್ಥಳೀಯ ಆಹಾರದ ಉತ್ಪಾದನೆ)
3.ಡಿಪ್ಲೋಮಾ / ಸ್ನಾತಕೋತ್ತರ ಡಿಪ್ಲೋಮಾ (ಸಂಗ್ರಹಣಾ ಘಟಕಗಳು ಮತ್ತು ಸಾಮಾಗ್ರಿಗಳ ಪ್ಯಾಕೇಜಿಂಗ್)
4.ಡಿಪ್ಲೋಮಾ / ಸ್ನಾತಕೋತ್ತರ ಡಿಪ್ಲೋಮಾ (ಆಹಾರ ಸಂರಕ್ಷಣೆ ತಂತ್ರಗಳು)
5.ಡಿಪ್ಲೊಮಾ / ಸ್ನಾತಕೋತ್ತರ ಡಿಪ್ಲೊಮಾ (ಉದ್ಯಮಶೀಲತೆ ಅಭಿವೃದ್ಧಿ)
6.ಡಿಪ್ಲೊಮಾ / ಸ್ನಾತಕೋತ್ತರ ಡಿಪ್ಲೊಮಾ (ಕಿರು -ಉದ್ಯಮಗಳು / ಗ್ರಾಮೀಣ ಉದ್ಯಮಗಳು)
7.ಡಿಪ್ಲೊಮಾ / ಸ್ನಾತಕೋತ್ತರ ಡಿಪ್ಲೊಮಾ (ಗ್ರಾಮೀಣಾಭಿವೃದ್ಧಿಗಾಗಿ ಮಾಹಿತಿ ಸಂವಹನ ಮತ್ತು ತಂತ್ರಜ್ಞಾನ)
8.ಡಿಪ್ಲೊಮಾ / ಸ್ನಾತಕೋತ್ತರ ಡಿಪ್ಲೊಮಾ (ಸಹಕಾರ ನಿರ್ವಹಣೆ)
9.ಡಿಪ್ಲೊಮಾ / ಸ್ನಾತಕೋತ್ತರ ಡಿಪ್ಲೊಮಾ (ಕಿರು ಹಣಕಾಸು)